English: The image is taken during monsoons. Hulikal is known as one of the highest rainfall receiving places in India. The road in the picture connects Kundapur and other towns in Shivamogga district.
ಕನ್ನಡ: ಈ ಪಟವನ್ನು ಹುಲಿಕಲ್ ಘಾಟಿಯನ್ನು ಮಳೆಗಾಲದಲ್ಲಿ ಸೆರೆಹಿಡಿಯಲಾಗಿದೆ. ಭಾರತದ ಅತಿಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಇದೂ ಒಂದು. ಶಿವಮೊಗ್ಗದ ಪ್ರಮುಖ ಪಟ್ಟಣಗಳನ್ನು ಕುಂದಾಪುರಕ್ಕೆ ಸಂಪರ್ಕಿಸುವ ರಸ್ತೆ ಇದು.